ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿವಾದಿತ ಪ್ರದೇಶದಲ್ಲಿ ಚೀನಾ ಧ್ವಜ ಹಾರಿಸಿದ್ದೇವೆ ಅಂತ ಎರಡು ವರ್ಷದ ಹಳೆ ವಿಡಿಯೋ ಹಾಕಿ ವೈರಲ್ ಮಾಡಿದ ಚೀನಾಗೆ ಭಾರತ ಸಕ್ಕತ್ ತಿರುಗೇಟು ಕೊಟ್ಟಿದೆ.<br /><br />Photos of the Indian Army hoisting the national flag at the Galwan Valley, on New Year day, flooded social media on Tuesday, 4 January.